ಇನ್ಮೇಲೆ ವಿರಾಟ್ ಏನ್ ಮಾಡಿದ್ರೂ ದಾಖಲೆ ಫಿಕ್ಸ್!! ಕೊಹ್ಲಿ ರೇಂಜ್ ಗೆ ಯಾರ ದಾಖಲೆಯೂ ಉಳಿಯಲ್ವಾ ಅಂತಾ?

  • 8 months ago
ಹೆಚ್ಚಿನ ಏಕದಿನ ಶತಕಗಳ ದಾಖಲೆಗಳಿಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಸರಿಗಟ್ಟುವುದು ಮಾತ್ರವಲ್ಲದೆ ಅವರನ್ನು ಹಿಂದಿಕ್ಕುವುದು ದೊಡ್ಡ ಸುದ್ದಿಯಾಗಲಿದೆ.

#viratKohlivsSachinTendulkar #Viratcentury #Sachincenturyrecords #ViratrecordsinODI #ViratKohliFans #ViratKohliScores #CenturyRecordsinIndianBatsman, #KumarSangakkara,

~HT.188~PR.28~ED.31~