• last year
2023 Tata Safari And Harrier Is It The Safest Cabin? | What’s The Safety Rating? Explained In KANNADA By Giri Kumar. ಗ್ಲೋಬಲ್ NCAP ಹೊಸ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳನ್ನು ಪರೀಕ್ಷಿಸಿದ್ದು, ಕ್ರಾಷ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಳಿಸಿವೆ. ಹೊಸ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳನ್ನು ಹೊಸ ಗ್ಲೋಬಲ್ ಎನ್‌ಸಿಎಪಿ ಪ್ರೋಟೋಕಾಲ್‌ಗೆ ಅನುಗುಣವಾಗಿ ಪರೀಕ್ಷಿಸಲಾಯಿತು, ಇದು ಹೆಚ್ಚು ಕಠಿಣವಾದ ಪರೀಕ್ಷಾ ಏಜೆನ್ಸಿಯಾಗಿದೆ.

#TataMotors #TataSafariSafety #TataHarrierSafety #DriveSparkKannada

~PR.156~

Category

🗞
News

Recommended