ಬ್ಯಾಟಿಂಗ್ ಪಿಚ್ ನಲ್ಲಿ ರನ್ ಗಳಿಸಲು ಪರದಾಡಿದ ಪಾಕ್ ಆಟಗಾರರ ಮೇಲೆ ಶೋಯೆಬ್ ಅಖ್ತರ್ ಸಿಡಿಮಿಡಿ

  • 8 months ago
ಭಾರತ ವಿರುದ್ಧದ 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಕೇವಲ 191 ರನ್‌ಗಳಿಗೆ ಆಲೌಟ್ ಆದ ನಂತರ, ಪಾಕಿಸ್ತಾನದ ಲೆಜೆಂಡ್ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರು ಬಾಬರ್ ಅಜಂ ನಾಯಕತ್ವದ ತಂಡದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


#IndiavsPakistan #NarendraModiStadium #BabarAzamvsRohitSharma #viratKohli #viratvsPakistan, #Narendramodistadiumpitch, #Pakistanbowlers #ShaheenShaAfridi #JaspritBumrah #KuldeepYadav #Teamindiafans
#HardikPandya #Imamulhaq
~HT.188~ED.31~PR.28~