• last year
TATA Safari Facelift - 2023 Review In KANNADA By Giri Mani | ದೇಶದ ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಜನಪ್ರಿಯತೆ ಗಳಿಸಿದೆ. ಮತ್ತಷ್ಟು ಹೊಸ ಗ್ರಾಹಕರನ್ನು ಸೆಳೆಯಲು ನವೀಕರಿಸಿದ (facelifts) ಸಫಾರಿ (Safari) ಎಸ್‌ಯುವಿ ಅನಾವರಣಗೊಳಿಸಿ, ಬುಕ್ಕಿಂಗ್ ಕೂಡ ಆರಂಭಿಸಿದೆ. ಆಸಕ್ತರು, ರೂ.25,000 ಮುಂಗಡ ಹಣ ಪಾವತಿಸಿ ಆರ್ಡರ್ ಮಾಡಬಹುದು.
ಟಾಟಾ ಸಫಾರಿ ಎಸ್‌ಯುವಿ, ಹಿಂದಿನ ಮಾದರಿಯಂತೆ 2.0-ಲೀಟರ್, 4-ಸಿಲಿಂಡರ್, ಕ್ರಿಯೋಟೆಕ್ ಡೀಸೆಲ್ ಎಂಜಿನ್‌ ಹೊಂದಿರಲಿದ್ದು, 168 bhp ಗರಿಷ್ಠ ಪವರ್ ಮತ್ತು 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿರಲಿದೆ. ಜೊತೆಗೆ 6 ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ದೊರೆಯಲಿದ್ದು, ಫ್ರಂಟ್ ವೀಲ್ ಗೆ ಪವರ್ ವರ್ಗಾಯಿಸಲಿದೆ.
#TATA #TATASafari #TATASafarifacelift #Drivespark

Category

🚗
Motor

Recommended