Karnataka Bandh: ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂಧ್ಗೆ ಸಾಂಕೇತಿಕ ಬೆಂಬಲ!

  • 9 months ago
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಂದ್ ಗೆ ಸಾಂಕೇತಿಕ ಬೆಂಬಲ.ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಮಹದಾಯಿ ಹೋರಾಟಗಾರರಿಂದ ಬೆಂಬಲ.ಆಟೋ ಸಂಚಾರ, ಬಸ್ ಸಂಚಾರ ಯಥಾಸ್ಥಿತಿ.

Symbolic support for bandh in commercial city Hubli. Support from various pro-Kannada organizations and Mahadayi fighters. Auto traffic, bus traffic status quo.
#Bangalore #Cauvery #BandhForCauvery #TamilNadu #NOBus #Karnataka #Siddaramaiah #DKShivakumar #KarnatakaBandh #DeveGowda
~ED.32~PR.160~