ಭೂಪಾಲ್ ನಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ ಮಾತಾಡಿ ಆಡಿಕೊಂಡ ಮೋದಿ

  • 9 months ago
ಮಧ್ಯಪ್ರದೇಶ: ಕಾಂಗ್ರೆಸ್ ತನ್ನ ಇಚ್ಛಾಶಕ್ತಿಯನ್ನು ಕಳೆದುಕೊಂಡಿದೆ. ಕಾಂಗ್ರೆಸ್ ನ ತಳಮಟ್ಟದ ನಾಯಕರು ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಿದ್ದಾರೆ... ಮೊದಲು ಕಾಂಗ್ರೆಸ್ ಹಾಳಾಯಿತು, ಆಮೇಲೆ ದಿವಾಳಿಯಾಯಿತು, ಈಗ ಬೇರೆಯವರಿಗೆ ಗುತ್ತಿಗೆ ಕೊಟ್ಟಿದ್ದಾರೆ. ಪಕ್ಷವನ್ನು ಅದರ ನಾಯಕರೇ ನಡೆಸುತ್ತಿಲ್ಲ ಎಂದು ಭೋಪಾಲ್‌ನಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು


#PMModi #Bhopal #MadhyaPradeshassemblyelections2023 #INDIAAlliance #MPGovernment #MandyaPradeshBJP #Loksabhaelections2024 #ModiSpeech #KaryakartaMahakumbh #Congress #ModivsCongress, #Congresscorruption
~HT.188~ED.34~PR.28~##~