Asian Games ನಲ್ಲಿ ಭಾರತದ ಪದಕಗಳ ಬೇಟೆ! ಕ್ರಿಕೆಟ್ನಲ್ಲೂ ಭಾರತದ ವನಿತೆಯರಿಗೆ ಚಿನ್ನ ಗೆಲ್ಲೋ ಚಾನ್ಸ್!

  • 9 months ago
ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್-2022 ರಲ್ಲಿ ಭಾರತವು ಶುಭಾರಂಭ ಮಾಡಿದೆ. ಸ್ಪರ್ಧೆಯ ಮೊದಲ ದಿನವಾದ ಭಾನುವಾರ ಅಂದರೆ ಇಂದು ಈ ಪಂದ್ಯಗಳಲ್ಲಿ ಭಾರತದ ಆಟಗಾರರು 4 ಪದಕಗಳನ್ನು ಗೆದ್ದಿದ್ದಾರೆ.

#AsianGames2023 #MehuliGhosh, #Ramita #AshiChouksey #womens10mairrifleteam #MehuliGhosh #Ramita #IndiawonmedalsinAsianGames2023 #China #Hangzhou #TeamIndiawomenscricket #IndiavsSriLanka

~HT.188~ED.34~PR.28~