ಏಷ್ಯಾಕಪ್ ಸೂಪರ್ 4 ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತ ಪರಿಣಾಮ ಅವಕಾಶವನ್ನ ಮಿಸ್ ಮಾಡ್ಕೊಳ್ತು!

  • 9 months ago
ಏಷ್ಯಾಕಪ್ ಫೈನಲ್‌ನಲ್ಲಿ ತನ್ನದೇ ತವರು ನೆಲದಲ್ಲಿ ಶ್ರೀಲಂಕಾವನ್ನು ಟೀಂ ಇಂಡಿಯಾ ಸೋಲಿಸಿ ಕಪ್ ಎತ್ತಿಹಿಡಿದರೂ ಸಹ ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ (ICC ODI Ranking) ಪಾಕಿಸ್ತಾನವೇ ನಂಬರ್ 1 ಸ್ಥಾನಕ್ಕೇರುವ ಸಾಧ್ಯತೆ ಇದೆ. ಟೀಂ ಇಂಡಿಯಾ (Team India) ಅಗ್ರಸ್ಥಾನಕ್ಕೇರುವ ಸುವರ್ಣಾವಕಾಶವಿತ್ತು. ಆದರೆ ಏಷ್ಯಾಕಪ್ ಸೂಪರ್ 4 ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತ ಪರಿಣಾಮ ಈ ಅವಕಾಶವನ್ನು ಕೈಚೆಲ್ಲಿಕೊಂಡಿತು.
Even if Team India defeats Sri Lanka in their own home ground in the Asia Cup final and lifts the cup, there is a possibility that Pakistan will become number 1 in the ICC ODI Ranking. There was a golden opportunity for Team India to reach the top. But this opportunity was lost due to loss against Bangladesh in the last match of Asia Cup Super 4 round.
#AsiaCup #India #Srilanka #Pakistan #Nepal #ViratKohli #MohammedSiraj #KLRahul #BCCI #IndiaWonAsiaCup
~ED.32~PR.160~