Quad' ಆತಿಥ್ಯಕ್ಕೆ ಭಾರತ ಸಿದ್ಧತೆ! ರಷ್ಯಾ ಮತ್ತು ಚೀನಾಗೆ ಆತಂಕ!

  • 10 months ago
ಜಿ-20 ಆತಿಥ್ಯ ವಹಿಸಿದ್ದ ಬೆನ್ನಲ್ಲೇ 'ಕ್ವಾಡ್‌' (ಭಾರತ, ಆಸ್ಟ್ರೇಲಿಯಾ, ಜಪಾನ್‌ ಮತ್ತು ಅಮೆರಿಕ ದೇಶಗಳ ಕೂಟ) ಶೃಂಗದ ಆತಿಥ್ಯ ವಹಿಸಲು ಭಾರತ ಸಿದ್ಧತೆ ನಡೆಸುತ್ತಿದೆ. ಇದು ರಷ್ಯಾ ಮತ್ತು ಚೀನಾ ದೇಶಗಳ ಆತಂಕಕ್ಕೆ ಕಾರಣವಾಗಿದೆ.After hosting the G-20, India is gearing up to host the 'Quad' (India, Australia, Japan and the US) summit. This has caused concern among Russia and China.

#Quad #G20 #China #India #Russia #America #Australia #Japan
~HT.188~ED.32~PR.160~

Recommended