ಅಮೆರಿಕ vs ರಷ್ಯಾ ಯುದ್ಧ ಸಂಭವಿಸಿದ್ರೆ ಭಾರತ ಎದುರಿಸಬೇಕಾದ ಅಪಾಯ,ಸಮಸ್ಯೆಗಳೆನು? | Oneindia Kannada

  • 2 years ago
ರಷ್ಯಾ-ಉಕ್ರೇನ್ ಸಂಘರ್ಷವೇನಾದರೂ ಪೂರ್ಣಪ್ರಮಾಣದ ಯುದ್ಧವೇ ಆಗುವ ಮಟ್ಟಕ್ಕೆ ಬೆಳೆದರೆ ಭಾರತವು ಆರ್ಥಿಕ, ರಾಜತಾಂತ್ರಿಕ ಮತ್ತು ರಕ್ಷಣಾ ದೃಷ್ಟಿಯಿಂದ ಹಲವು ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ.

If the Russia-Ukraine conflict grows to full-scale war, India will face many disadvantages from a financial, diplomatic and defense standpoint. Oil prices in India and agriculture are likely to have many adverse effects