G20 ಶೃಂಗಸಭೆಯಲ್ಲಿ ಗಮನ ಮೋದಿ ಮುಂದೆ ʼಭಾರತʼ ಬೋರ್ಡ್‌..! ʼಇಂಡಿಯಾʼ ಬದಲಾವಣೆಗೆ ಮೊದಲ ಹೆಜ್ಜೆ

  • 9 months ago
#PMModi #G20Summit
#BharatBoard #IndiaRename
#GiorgiaMeloni #ShobhaKarandlaje #ItalyPM
#BharathManda #DelhiSecurity #ModiMannkibaat #Vishwaguru,
#foreigndelegates #GlobalLeaders #RishiSunak #JoeBiden #USPresident #BritainPM #PresidentDroupadiMurmu #PMModiSpeech #ModiWelcome #IndianCulture #Delhi,
ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ಜಿ20 ನಾಯಕರ ಶೃಂಗಸಭೆಯಲ್ಲಿ ಇಂಡಿಯಾವನ್ನು ಭಾರತ ಬದಲಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಇರಿಸಲಾದ ದೇಶದ ಹೆಸರಿನ ಫಲಕದಲ್ಲಿ ಇಂಡಿಯಾ ಬದಲು ಭಾರತ್ ಎಂದು ನಮೂದಿಸಲಾಗಿದೆ. ಆ ಮೂಲಕ ಭಾರತ್ ಬಳಕೆಯನ್ನು ಅಧಿಕೃತವಾಗಿ ವಿಸ್ತರಿಸುವ ಸರ್ಕಾರದ ಉದ್ದೇಶವನ್ನು ಮತ್ತೊಮ್ಮೆ ದೃಢಪಡಿಸಿದೆ.Modi uses 'Bharat' for G20 nameplate, not India, amid name-change row