"ಪ್ರಧಾನಿ ಮೋದಿಯವರ ಕೆಂಪುಕೋಟೆ ಭಾಷಣ - ದುರಹಂಕಾರ, ಆತ್ಮರತಿ, ದ್ವೇಷ ಮತ್ತು ಸುಳ್ಳುಗಳ ಭಾರತ ವಿರೋಧಿ ಭಾಷಣವಾಗಿತ್ತೇ?"

  • 9 months ago
"ದೇಶದ ಪ್ರಗತಿಯ ಶತ್ರು ಭ್ರಷ್ಟಾಚಾರವೆಂದ ಪ್ರಧಾನಿಗಳು ಬಿಜೆಪಿ ಸರ್ಕಾರದ 3 ಲಕ್ಷ ಕೋಟಿ ಹಗರಣ ಬಯಲು ಮಾಡಿರುವ CAG ವರದಿಯ ಬಗ್ಗೆ ಮೌನವೇಕೆ?"

► "ದೇಶದ ಅತ್ಯಂತ ಹೆಚ್ಚು ಕುಟುಂಬ ರಾಜಕಾರಣದ ಪಕ್ಷ ಬಿಜೆಪಿಯೇ ಅಲ್ಲವೇ?"

► "ಮೋದಿಯವರು ಭಾಷಣದಲ್ಲಿ ತೊದಲಿದ್ದೇಕೆ? ಬಳಲಿದ್ದೇಕೆ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
300ನೇ ಸಂಚಿಕೆ

#varthabharati #shivasundar #samakaleena #centralgovernment #narendramodi #CAG #modispeech #BJP #politics

Recommended