"ಪ್ರಥಮ ಬಾರಿಗೆ ದ.ಕ ಜಿಲ್ಲೆಯ ಶಾಸಕರಿಗೆ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ"

  • 10 months ago
"ಅಧಿಕಾರಿಗಳು ಶಾಸಕರ ಮಾತು ಕೇಳಬಾರದು ಅಂತ ವ್ಯವಸ್ಥಿತ ಸಂಚು"

► "ಸರಕಾರ ಶಾಸಕರನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತಿದೆ"

► ಮಂಗಳೂರು: ದ.ಕ ಜಿಲ್ಲಾ ಬಿಜೆಪಿ ಶಾಸಕರ ಜಂಟಿ ಸುದ್ದಿಗೋಷ್ಠಿ

#varthabharati #mangaluru

Recommended