Auto Drivers: ಬನ್ನಿ ಹೋರಾಟ ಮಾಡೋಣ ಅಂದ್ರೆ ಯಾವನು ಬರಲ್ಲ ನಾವೇ ಸಾಯ್ಬೇಕು

  • 11 months ago
ಶಕ್ತಿ ಯೋಜನೆಯಿಂದ ಗೌರ್ಮೆಂಟ್ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿದ್ದು ಇದರಿಂದ ಖಾಸಗಿ ಬಸ್ ನವರು ತೊಂದರೆ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಆಟೋ ಡ್ರೈವರ್ ಮಾತು
#AutoDrivers #PrivateBusStrike #PrivateBusDriversProtest #AutoDriversStrike #ShakthiYojana #siddaramaiah #Congress #DKshi #OneIndiaKannada
~HT.36~ED.33~PR.30~

Recommended