ಚಿಂತೆ ಮಾಡಬೇಡಿ, ನಿಮ್ಮ ಎಲ್ಲ ನಿರೀಕ್ಷೆಗಳನ್ನ ಈಡೇರಿಸುತ್ತೇನೆ ನಿತಿನ್ ಗಡ್ಕರಿ ಆಶ್ವಾಸನೆ!

  • 11 months ago
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದಯಪುರ ವಿಭಾಗದ ಪ್ರತಾಪಗಢ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಇದಕ್ಕೂ ಮುನ್ನ 5600 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಸಂಸದರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಮಾತನಾಡಿದರು.Union Road Transport Minister Nitin Gadkari held a public meeting in Pratapgarh district of Udaipur division. Earlier, he laid the foundation stone for a development project worth Rs. 5600 crores. Later he spoke to MPs and local leaders.

#NitinGadkari #RoadTransportMinister #NarendraModi #Petrol #PMIndia #BJP #Congress
~HT.188~ED.32~PR.160~

Recommended