ದಯಮಾಡಿ ನನ್ ಮಗನಿಗೆ ವೋಟ್ ಹಾಕಿ ಗೆಲ್ಲಿಸಿ ಎಂದು ಕೈಮುಗಿದು ಕಣ್ಣೀರಿಟ್ಟ ಸ್ವರೂಪ್ ತಾಯಿ

  • last year
ಹಾಸನದ ಜೆಡಿಎಸ್ ಅಭ್ಯರ್ಥಿ ಸ್ವರೂಪ ಪ್ರಕಾಶ ಅವರ ತಾಯಿ, ಸುದ್ದಿಗೋಷ್ಠಿಯಲ್ಲಿ JDS ಗೆಲ್ಲಿಸಲು ಮತ್ತು ಮಗನನ್ನು ಗೆಲ್ಲಿಸಿ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ.

#SwaroopPrakash #PreethamGowda #JDSCandidate #HassanPolitics #HassanBJP #HSPrakash #Karnatakaassemblyelection2023 #Karnatakaelection2023
~HT.36~PR.28~ED.31~

Recommended