ಕರ್ನಾಟಕದಲ್ಲಿಲ್ಲ ಮೋದಿ ಅಲೆ! ಬಿಜೆಪಿಗೆ ಶಾಕಿಂಗ್ ರಿಪೋರ್ಟ್, ಲೋಕಸಭಾ ಎಲೆಕ್ಷನ್ ಮೇಲೆ ಎಫೆಕ್ಟ್!

  • 3 days ago
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಿ ಬಾರಿಯೂ ಕರ್ನಾಟಕದಲ್ಲಿ ಮೋದಿ ಅಲೆ ವರ್ಕೌಟ್‌ ಆಗುತ್ತೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಿಗ್‌ ಶಾಕ್‌ ಎದುರಾಗಿದೆ.

#BJP #NDA #VsINDIA #PMModi #AmitShah #SattaBazaar #ElectionsResultsPrediction, #Loksabhaelections2024 #Congress #Loksabhaelectionsresults2024
~HT.290~PR.28~ED.34~CA.37~##~

Recommended