ತನಗೂ ರಾಮದಾಸ್ ಗೂ ಟಿಕೆಟ್ ಕೈ ತಪ್ಪಿಸಿದ BL ಸಂತೋಷ್ & ಅಣ್ಣಾಮಲೈ ವಿರುದ್ದ ರೆಬೆಲ್ ಅದ ಜಗದೀಶ್ ಶೆಟ್ಟರ್

  • last year
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದಿಶ್ ಶೆಟ್ಟರ್ ಅವರು ತಮ್ಮ ಮನಸ್ಸಿನಲ್ಲಿದ್ದ ವೇದನೆಯನ್ನು ಹೊರಹಾಕಿದರು. ಅಲ್ಲದೇ ಬಿಎಲ್ ಸಂತೋಷ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.

#BLSanthosh
#JagadeeshShettar #congress #Hublidharawad #BJPTicket, #Karnatakaassemblyelections2023 #Karnatakaelection2023 #BJPHighCommand #KarnatakaBJPLeaders
~HT.36~ED.31~PR.28~

Recommended