ಮನೆ ಕೊಟ್ಟ ನೆನಪುಗಳನ್ನು ಸ್ಮರಿಸಿ ಮನೆ ಖಾಲಿ ಮಾಡಲು ಮುಂದಾದ ರಾಹುಲ್ ಗಾಂಧಿ

  • last year
ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಸಂಸದರ ಅಧಿಕೃತ ಮನೆ ಖಾಲಿ ಮಾಡುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದ್ದ ಲೋಕಸಭೆಯ ಕಾರ್ಯದರ್ಶಿ ಮೋಹಿತ್ ರಾಜನ್ ಅವರಿಗೆ ರಾಹುಲ್ ಗಾಂಧಿ ಪ್ರತ್ಯುತ್ತರ ನೀಡಿ, ಪತ್ರ ಬರೆದಿದ್ದಾರೆ.

#rahulgandhispeech
#Modiadanirelationship
#Modisurname #Suratcourt #Gujarat #RahulGandhistatement #RahulGandhispeech
#PMModi
#MPRahulgandhi #RahulGandhidefamationcase #Kolara
#adani

Recommended