BJP ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗನ ಕಚೇರಿ-ಮನೆಯಲ್ಲಿ ಬರೋಬ್ಬರಿ 6 ಕೋಟಿ ರೂ: ಲೋಕಾ ರೇಡ್ | OneIndia

  • last year
Lokayukta police seize Rs 6 crore cash from residence of BJP MLA's son in Bengaluru
ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಹಾಗು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತ (ಕೆಎಸ್‌ಡಿಎಲ್) ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪನವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಅವರ ಮನೆಯಲ್ಲಿ ಕಂತೆ ಕಂತೆಯಂತೆ ಹಣ ಸಿಕ್ಕಿದೆ.,

#lokaRaid #BJPMLA #Prashantmadal #virupalshappaMadal #BJPMLASon #lokayukthaRaidinBangalore #BJPGovernment