ಅದಾನಿ ಗ್ರೂಪ್ ವಂಚನೆ ಆರೋಪ: SBI,LIC ಹೂಡಿದಾರರಿಗೆ ಸಂಕಷ್ಟ? | Oneindia Kannada

  • last year
Adani Group’s in the coming days and concerns are now raised over the savings of millions of Indians in big financial institutions like State Bank of India (SBI) and Life Insurance Corporation (LIC).
ಅದಾನಿ ಗ್ರೂಪ್ ವಿರುದ್ಧ ಹಿಂಡೆನ್‌ಬರ್ಗ್ ವರದಿ ವಂಚನೆ ಆರೋಪ ಮಾಡಿದ ಬೆನ್ನಲ್ಲೇ ಅದಾನಿ ಸಂಸ್ಥೆಗಳ ಷೇರುಗಳು ಕುಸಿತ ಕಂಡಿವೆ. ಇನ್ನೊಂದೆಡೆ ಅದಾನಿ ಗ್ರೂಪ್ ನಲ್ಲಿ ಹೂಡಿಕೆ ಮಾಡಿರುವ ಎಲ್ಐಸಿ ಹಾಗೂ ಎಸ್ ಬಿಐ ಮೇಲೂ ಇದು ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

#GautamAdani #AdaniGroup #StateBankofIndia #SBI #LifeInsuranceCorporation #LIC #HindenburgResearchallegations #JairamRamesh

Recommended