ಜನರ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಹೇಗೆ ಕಾರಣವಾಯಿತು ಅದಾನಿ ವ್ಯವಹಾರ ? | Adani

  • 8 months ago
ಜನರಿಂದ ಸುಲಿಗೆ ಮಾಡಿ ತಮ್ಮ ರಹಸ್ಯ ಹೂಡಿಕೆದಾರರಿಗೆ ಭಾರೀ ಲಾಭ ಮಾಡಿದರೆ ಅದಾನಿ ?

► ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಶತಕೋಟಿ ಡಾಲರ್ ಮೌಲ್ಯದ ಕಲ್ಲಿದ್ದಲು ಆಮದು ಮಾಡಿಕೊಂಡ ಅದಾನಿ : ಫೈನಾನ್ಷಿಯಲ್ ಟೈಮ್ಸ್ ತನಿಖಾ ವರದಿ

#varthabharati #adani