ಭಾರತ ಸಿದ್ಧಪಡಿಸಿದ ಕೆಮ್ಮಿನ ಸಿರಪ್ ಕುಡಿದು ಉಜ್ಬೇಕಿಸ್ಥಾನದ 18 ಮಕ್ಕಳ ಸಾವು! ನಿಜಾನಾ? *Health |OneIndia Kannada

  • 2 years ago
Uzbekistan’s Ministry of Health said Wednesday that at least 18 children have lost their life in Samarkand after allegedly consuming an India-manufactured syrup, Doc-1 Max prepared by Noida-based Marion Biotech.
ಕಳೆದ ಕೆಲ ತಿಂಗಳ ಹಿಂದೆ ಗ್ಯಾಂಬಿಯಾ ದೇಶದ ಸುಮಾರು 70 ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಕಾರಣ ಎಂದು ಆರೋಪ ಮಾಡಲಾಗಿತ್ತು. ಇದೀಗ ಉಜ್ಬೇಕಿಸ್ತಾನವೂ ಕೂಡ ಇದೇ ರೀತಿಯ ಆರೋಪವೊಂದನ್ನು ಮಾಡಿದೆ.

#Uzbekistan
#MarionBiotech #Doc1Max #Indiancoughsyrup #Kidscoughsyrup #Kidshealthissues #Indianmedicinecompany #Indianmanufacturermedicine

Category

🗞
News

Recommended