• 3 months ago
ದರ್ಶನ್ ಬಳ್ಳಾರಿ ಜೈಲ್ ಗೆ ಶಿಫ್ಟ್ ಆಗೋದಕ್ಕೂ ನನಗೂ ಸಂಬಂಧವಿಲ್ಲ. ವಸತಿ ಸಚಿವ ಜಮೀರ್ ಅಹ್ಮದ್ ಹೇಳಿಕೆ. ದರ್ಶನ್ ಬಳ್ಳಾರಿ ಜೈಲ್ ಗೆ ಶಿಫ್ಟ್ ವಿಚಾರಕ್ಕೆ ಪ್ರತಿಕ್ರಿಯೆ. ನಾನು ಬಳ್ಳಾರಿ ಉಸ್ತುವಾರಿ ಮಂತ್ರಿ ಇರ್ಬಹುದು. ಆದ್ರೆ ನಾನು ಡಿಜಿ ಅಲ್ಲಾ..
ಜೈಲಿನಲ್ಲಿನ ಫೋಟೋ ಮಾಧ್ಯಮದಲ್ಲೇ ಬಂದಿದೆ
ಈ ಹಿನ್ನೆಲೆಯಲ್ಲಿ ಬೇರೆ ಜೈಲಿಗೆ ವರ್ಗಯಿಸಲಾಗಿದೆ
ಇದನ್ನು ಪೊಲೀಸ್ ಇಲಾಖೆ ತೀರ್ಮಾನ ಮಾಡಿರೋದು. I have nothing to do with Darshan being shifted to Bellary Jail. Statement by Housing Minister Jameer Ahmed. Response to Darshan's shift to Bellary Jail. I can be the minister in charge of Bellary. But I am DG Allah.. The photo in the jail has appeared in the media In this background, he was transferred to another prison This was decided by the police department.

#DarshanFansPost #darshanjail
#dboss #darshanarrest #challengingstar #kamakshipalyapolicestation #bangalore #mysore #pavithragowda #renukaswamy #darshan #murdercase #kannadaactor #girlfriend #chithradurga #farmhouse
#sandalwood #karnataka #JameerAhamedKhan

~HT.290~PR.160~ED.32~

Category

🗞
News

Recommended