ಆಪ್ ಸಚಿವ ಸತ್ಯೇಂದ್ರ ಜೈನ್ ಗೆ ವಿಐಪಿ ಉಪಚಾರ ಮಸಾಜ್ ವಿಡಿಯೋ ವೈರಲ್ | Oneindia Kannada

  • 2 years ago
#SatyendraJain #VIPtreatmentmassagevideo #AAPminister

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸತ್ಯೇಂದ್ರ ಜೈನ್‌ ತಲೆಗೆ ಮಸಾಜ್, ಪಾದಕ್ಕೆ ಮಸಾಜ್ ಮತ್ತು ಬೆನ್ನಿಗೆ ಮಸಾಜ್‌ ಮಾಡುತ್ತಿರುವುದನ್ನು ಸಿಸಿಟಿವಿಯ ವಿಡಿಯೋದಲ್ಲಿ ನೋಡಬಹುದು....Satyendra Jain, who is arrested in a money laundering case, can be seen in the CCTV video giving himself a head massage, a foot massage and a back massag.