• 2 years ago
Ram Charan and Jr NTR starrer RRR movie may win Oscars 2023

ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ ದೃಶ್ಯ ವೈಭವ ತ್ರಿಬಲ್ ಆರ್ ಸಿನಿಮಾ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಇದೀಗ ಈ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಬರುವ ಎಲ್ಲಾ ಸಾಧ್ಯತೆ ಕೂ ವ್ಯಕ್ತವಾಗುತ್ತಿದೆ.

Category

🗞
News

Recommended