• 2 years ago
ಜೂ.ಎನ್‌ಟಿಆರ್ ಇದೂವರೆಗೂ 29 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಎರಡು ಸಿನಿಮಾಗಳು ಸೆಟ್ಟೇರಲು ಸಜ್ಜಾಗಿವೆ. ಈ ಎರಡೂ ಸಿನಿಮಾಗಳನ್ನು ಕೂಡ ಬೆಸ್ಟ್ ಡೈರೆಕ್ಟರ್‌ಗಳು ನಿರ್ದೇಶನ ಮಾಡುತ್ತಿದ್ದು, ನಿರೀಕ್ಷೆಗಳು ಗರಿಗೆದರಿವೆ. ಈ ಮಧ್ಯೆ ಜೂ. ಎನ್‌ಟಿಆರ್ ಇಷ್ಟಪಡುವ ನಿರ್ದೇಶಕ ರಾಜಮೌಳಿ ಜೊತೆ ಸಂಬಂಧ ಹಳಸಿದೆ ಎಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.

Is There Any Rift Between Jr NTR And Rajamouli? Why RRR Director Didn't wish Bheem?

Category

People

Recommended