ಪ್ರವಾಹ ಪರಿಶೀಲನೆ ಮಾಡ್ತಿದ್ದಾಗ ಕೆಸರಿನಲ್ಲಿ ಕಾಲು ಸಿಲುಕಿ ಪರದಾಡಿದ ಸಚಿವ ಭೈರತಿ ಬಸವರಾಜ್ | Karnataka | OneIndia

  • 2 years ago
#Minister Bhairathi Basavaraj Chikkamagaluru Rain, #Heavy rain in Karnataka, #Flood in Chikkamagaluru

heavy rain falling in chikkamagaluru district,Minister Byrathi Basavaraj Stuck the leg mud in chikmagalur

ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದೆ ಇದನ್ನು ಪರಿಶೀಲನೆ ಮಾಡುವುದಕ್ಕೆ ತೆರಳಿದ ಸಚಿವ ಭೈರತಿ ಬಸವರಾಜ್ ಕಾಲು ಕೆಸರಿನಲ್ಲಿ ಸಿಲುಕಿ ಪರದಾಡುವಂತಾಯ್ತು