Karnataka Flood: ಆತಂಕ ಬೇಡ, ಕೆಲವೇ ಗಂಟೆಗಳಲ್ಲಿ ಪ್ರವಾಹ ಸ್ಥಿತಿ ತಹಬದಿಗೆ | Oneindia Kannada

  • 5 years ago
Chief secretary of government said that flood situation in Karnataka will come to normal situation till tuesday.

ರಾಜ್ಯದಲ್ಲಿ ಭಾನುವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಸೋಮವಾರ ಯಲ್ಲೋ(ಹಳದಿ) ಅಲರ್ಟ್ ಇರುತ್ತದೆ. ಸೋಮವಾರ ಕಳೆಯುವಷ್ಟರಲ್ಲಿ ಇಡೀ ರಾಜ್ಯದಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಮಾಹಿತಿ ನೀಡಿದ್ದಾರೆ.

Recommended