Cockroach Sudhi | 'ತಾಜ್‌ಮಹಲ್2'ಗೆ ಬಂದು 'ಗೌಳಿ' ಬಗ್ಗೆ ಮಾತನಾಡಿದ ಕಾಕ್ರೋಚ್ | Cockroach Sudhi *Press Meet

  • 2 years ago
Cockroach Sudhi talks about Tajmahal 2 movie at press meet

ಹೊಸ ಪ್ರತಿಭೆಗಳು ಸೇರಿಕೊಂಡು ಮಾಡಿರುವ ತಾಜ್‌ಮಹಲ್2 ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಕಾಕ್ರೋಚ್ ಸುಧಿ ಕೂಡ ಅಭಿನಯಿಸಿದ್ದಾರೆ. ಇದರ ಪತ್ರೀಕಾಗೋಷ್ಠಿಗೆ ಆಗಮಿಸಿದ್ದ ಸುಧಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Recommended