Ramoji film city| ರಾಮೋಜಿ ಫಿಲಂ ಸಿಟಿ ಸ್ಥಾಪಕ ರಾಮೋಜಿ ರಾವ್ ನಿಧನರಾಗಿದ್ದಾರೆ

  • 9 days ago
ರಾಮೋಜಿ ಫಿಲ್ಮ್ ಸಿಟಿ ಸ್ಥಾಪಕ ರಮೋಜಿ ರಾವ್ ಜೂನ್ 8ರಂದು ನಿಧನ ಹೊಂದಿದ್ದಾರೆ. ಆರೋಗ್ಯ ಪರಿಸ್ಥಿತಿ ಸರಿ ಇಲ್ಲದ ಕಾರಣ ಚಿಕಿತ್ಸೆ ಹೊಂದುತ್ತಿದ್ದರು, ರಾಮೂಜಿ ಫಿಲಂ ಸಿಟಿಯಿಂದ ಅನೇಕ ಸೂಪರ್ ಹಿಟ್ ಸಿನಿಮಾಗಳ ಚಿತ್ರೀಕರಣವಾಗಿದೆ. ಇವರ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದ್ದಾರೆ.
Ramoji Rao, the founder of Ramoji Film city, passed away on June 8. He was undergoing treatment due to his ill health, Ramoji has shot many super hit movies from Film City. Film industry has condoled his death.

#RamojiRao #RamojiFilmCity #Kannadafilm #Telugufilm #Hyderabad #filmcity #kollywood #bollywood #RIP #telugufilindustry
~HT.290~PR.324~ED.35~

Recommended