ಗುರೂಜಿ ಹತ್ಯೆಗೆ ಕಾರಣವಾಯ್ತಾ ಭೂ ವ್ಯವಹಾರ..? | Chandrashekhar Guruji

  • 2 years ago
ಕೆಲಸ ಇಲ್ಲದೇ ತಿರುಗಾಡುತ್ತಿದ್ದವರಿಗೆ ಬದುಕು ಕಟ್ಟಿಕೊಟ್ಟವರು ಚಂದ್ರಶೇಖರ್ ಗುರೂಜಿ. ಇಂದು ಅವರೇ ಗುರೂಜಿ ಪ್ರಾಣ ತೆಗೆದಿದ್ದಾರೆ. ಅಷ್ಟಕ್ಕೂ ಗುರೂಜಿ ಕೊಲೆಗೆ ರಿಯಲ್ ಎಸ್ಟೇಟ್ ಕಾರಣವಾಯಿತಾ ಎಂಬ ಅನುಮಾನಗಳು ಮೂಡುತ್ತಿವೆ.

#publictv #saralavastu #chandrashekharguruji