ಬಿಬಿಎಂಪಿಯಲ್ಲಿ ಕೆಲಸ ಮಾಡಲು ಪೈಪೋಟಿ..! | BBMP | Public TV

  • 2 years ago
ಬಿಬಿಎಂಪಿಯಲ್ಲಿ ಕೆಲ್ಸ ಮಾಡೋಕೆ ಅಧಿಕಾರಿಗಳು ತಾ ಮುಂದು ನಾ ಮುಂದು ಅಂತಾ ರೆಡಿ..! ಮಾತೃ ಇಲಾಖೆ ಬೇರೆ ಇದ್ರೂ ಬಿಬಿಎಂಪಿಯಲ್ಲೇ ಗೂಟಾ ಹೊಡ್ಕೊಂಡಿರುವ ಅಧಿಕಾರಿಗಳು..! ಮಿನಿಸ್ಟರ್ಸ್ ಎಂಎಲ್‍ಎ ರೆಫರೆನ್ಸ್ ಇಟ್ಕೊಂಡು ಬಿಬಿಎಂಪಿಗೆ ಡ್ಯೂಟಿ ಹಾಕಿಸಿಕೊಳ್ತಾರೆ ಅಧಿಕಾರಿಗಳು.! ಎಲ್ಲ ವಿಭಾಗದಲ್ಲಿ ಸರ್ಜರಿ ಮಾಡ್ತಿರುವ ಸಿಎಂ ಸಾಹೇಬ್ರೇ ಬಿಬಿಎಂಪಿಗೂ ಮೇಜರ್ ಸರ್ಜರಿ ಮಾಡಬೇಕಿದೆ. ಪಾಲಿಕೆಯಲ್ಲಿರುವ ಎರವಲು ಸೇವೆ ಗುತ್ತಿಗೆದಾರರ ಅಂಕಿ ಅಂಶ ಫುಲ್ ಡಿಲೇಟ್ಸ್ ನಿಮ್ ಪಬ್ಲಿಕ್ ಟಿವಿಯಲ್ಲಿ ಮಾತ್ರ.

#publictv #bbmp #bengaluru
V