'777 ಚಾರ್ಲಿ' 6ನೇ ದಿನದ ಗಳಿಕೆ ಎಷ್ಟು?

  • 2 years ago
'777 ಚಾರ್ಲಿ' ಚಿತ್ರದ ಬಾಕ್ಸಾಫೀಸ್ ಬೇಟೆ ಮುಂದುವರೆದಿದೆ. ವಾರಂತ್ಯ ಕಳೆದರು, ಸೋಮವಾರ ಮತ್ತು ಮಂಗಳವಾರಕ್ಕೆ ಹೋಲಿಸಿದರೆ ಬುಧವಾರದ ಗಳಿಕೆ ಕೊಂಚ ಇಳಿಮುಖ ಕಂಡಿದೆ. ಆದರೆ ಒಟ್ಟಾರೆ ಕಲೆಕ್ಷನ್‌ಗೆ ಉತ್ತಮ ಕೊಡುಗೆ ನೀಡಿದೆ.

Rakshit Shetty Starrer 777 Charlie 6th Day Box Office Collection.

Recommended