ವಿಕ್ರಮ್ ಸಿನಿಮಾ ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು?

  • 2 years ago
'ವಿಕ್ರಂ' ಮೊದಲ ದಿನ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದು. ಉತ್ತಮ ಗಳಿಕೆ ಕಂಡಿದೆ. ತಮಿಳುನಾಡಿನಲ್ಲಿ 20 ಕೋಟಿ ಗಳಿಕೆ ಕಂಡಿರುವ 'ವಿಕ್ರಂ' ವಿಶ್ವಾದ್ಯಂತ ಮೊದಲ ದಿನ 45 ಕೋಟಿ ಗಳಿಕೆ ಕಂಡಿದೆ. ವಿಕ್ರಂ ಮೊದಲ ದಿನ ಸುಮಾರು 30 ಕೋಟಿ ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು ಆದರೆ ಇದೀಗ 45 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ.

Vikram Day 1 Box Office Collection: Kamal Haasan Gets Best big opening at box-office

Recommended