Dr. Raj Family Offer Pooja To Puneeth Rajkumar Samadhi

  • 2 years ago
ಕರುನಾಡಿನ ಪ್ರೀತಿಯ ಪುನೀತ್ ನಮ್ಮನ್ನಗಲಿ ಇಂದಿಗೆ 7 ತಿಂಗಳು. ಈ ಹಿನ್ನೆಲೆ ಇಂದು ಅಪ್ಪು ಸಮಾಧಿಯಲ್ಲಿ ತಿಂಗಳ ಕಾರ್ಯ ನಡೀತಿದೆ. ಕುಟುಂಬಸ್ಥರು ಪೂಜೆ ಸಲ್ಲಿಸಲು ಕಂಠೀರವ ಸ್ಟುಡಿಯೋ ಆಗಮಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಇಬ್ಬರು ಮಕ್ಕಳು, ರಾಘಣ್ಣ, ವಿನಯ್ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಅಭಿಮಾನಿಗಳ ಸಂಖ್ಯೆಯೂ ದೊಡ್ಡದಿದೆ.

#PublicTV #PuneethRajkumarSamadhi