ಗಣೇಶ ದೇಗುಲ ಕಟ್ಟಿಸಿ ಸೌಹಾರ್ದತೆ ಸಂದೇಶ ಸಾರಿದ ಆಸೀಫ್ | Kolar

  • 2 years ago
ರಾಜ್ಯದಲ್ಲಿ ಕೋಮು ಸೌಹಾರ್ದತೆ ಕದಡುವ ಘಟನೆಗಳು ಹೆಚ್ಚಾಗಿವೆ. ಈ ಹೊತ್ತಲ್ಲೇ ಕೋಲಾರದ ಆಸೀಫ್ ಅನ್ನೋವ್ರು ಶಾಲೆಗಾಗಿ ಗಣೇಶ ದೇಗುಲ ಕಟ್ಟಿಸಿ ಕೊಡುಗೆ ಕೊಟ್ಟಿದ್ದಾರೆ. ಈ ಮೂಲಕ ಸೌಹಾರ್ದತೆ ಸಂದೇಶ ಸಾರ್ತಿದ್ದಾರೆ.

#NewsCafe #PublicTV #Kolar