ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ದಾಳಿ:18 ಮಕ್ಕಳು,3 ಶಿಕ್ಷಕರ ಘೋರ ಸಾವು | Oneindia Kannada

  • 2 years ago
ಅಮೆರಿಕದಲ್ಲಿ ಮತ್ತೊಮ್ಮೆ ಶೂಟರ್ ಗಳ ಅಟ್ಟಹಾಸ ಮುಂದುವರಿದಿದೆ. ಈ ಬಾರಿ ಟೆಕ್ಸಾಸ್ ನಲ್ಲಿ ಶೂಟರ್ ನಿಂದ ನಡೆದ ಭೀಕರ ಗುಂಡಿನ ದಾಳಿಯಲ್ಲಿ 18 ಅಮಾಯಕ ಮಕ್ಕಳು ಸೇರಿ ಒಟ್ಟು 21 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

Texas school shooting: 18 children and 3 teachers lost their life in shootout and injured others at a Texas elementary school in Uvalde.

Recommended