PSI Recruitment Scam : ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಜೈಲರ್ ಪತಿ ಜೈಲಿಗೆ..!

  • 2 years ago
ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮದ ಘಾಟು ದಿನದಿನಕ್ಕೆ ಹೆಚ್ಚಾಗ್ತಿದೆ. ಕಿಂಗ್‍ಪಿನ್‍ಗಳ ಜೊತೆ ಅಕ್ರಮದಲ್ಲಿ ಪಾಲಾಗಿದ್ದ ವೈಜನಾಥ್ ಜೈಲರ್ ಪತ್ನಿಯ ಸೆರೆಮನೆಯಲ್ಲಿ ಬಂಧಿಯಾಗಿದ್ದಾನೆ. ಇತ್ತ ಡೀಲ್ ನಡೆಸುತ್ತಿದ್ದ ದಿವ್ಯಾ ಮನೆಯಲ್ಲಿ ಸಿಐಡಿ ಇಂಚಿಂಚು ಬಿಡದೇ ಜಾಲಾಡಿದೆ. ಇತ್ತ ಡ್ಯಾಂಗೆ ಮೊಬೈಲ್ ಎಸೆದು ನಾಕ್ಷ್ಯ ನಾಶಕ್ಕೆ ಮುಂದಾಗಿದ್ದ ಮೇಳಕುಂದಿಗೆ ಫುಲ್ ಗ್ರೀಲ್ ಮಾಡಿದೆ ಸಿಐಡಿ.

#PublicTV #PSIRecruitmentScam