ಪ್ರಭಾಸ್ ಸುತ್ತ ಕೇಳಿ ಬರ್ತಿರೋದು ಇದೆಂತಹ ಸುದ್ದಿ!

  • 2 years ago
ತೆಲಂಗಾಣ ರಾಜ್ಯ ಸರ್ಕಾರದ ನಗರಾಭಿವೃದ್ಧಿ, ಕೈಗಾರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕೆಟಿಆರ್‌ (ಕೆಟಿ ರಾಮಾ ರಾವ್) ಇತ್ತೀಚೆಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುತ್ತಾ, ''ಬಿಜೆಪಿಯು ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾಕ್ಕೆ ಪರೋಕ್ಷವಾಗಿ ಬಂಡವಾಳ ಹೂಡುತ್ತಿದೆ. ಪ್ರಭಾಸ್ ಮಾತ್ರವಲ್ಲ ಇನ್ನೂ ಕೆಲವು ಸ್ಟಾರ್ ನಟರ ಸಿನಿಮಾಗಳಿಗೆ ಬಿಜೆಪಿ ಬಂಡವಾಳ ಹೂಡುತ್ತಿದೆ'' ಎಂದಿದ್ದಾರೆ.

Prabhas starrer Adipurush movie will promote BJP ideology said Telangana government minister KTR. He said BJP indirectly funding Adipurush movie.