New Maruti Suzuki XL6 Kannada Review | Third Row Comfort, AT Gearbox, 360 Degree Camera, Mileage
ಮಾರುತಿ ಸುಜುಕಿ ಕಂಪನಿಯು ಹೊಸ ಎಕ್ಸ್ಎಲ್6 ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರು ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.29 ಲಕ್ಷ ಬೆಲೆ ಹೊಂದಿದೆ. ಹೊಸ ಪ್ರೀಮಿಯಂ ಎಂಪಿವಿ ಮಾದರಿಯಲ್ಲಿ ಕಂಪನಿಯು ಈ ಬಾರಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದೆ. ಹೊಸ ಎಕ್ಸ್ಎಲ್ ಮಾದರಿಯಲ್ಲಿ ಈ ಬಾರಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಈ ವಿಮರ್ಶೆ ವೀಡಿಯೋದಲ್ಲಿ ಮತ್ತಷ್ಟು ಮಾಹಿತಿ ಪಡೆಯಿರಿ.
#MarutiSuzukiXL6 #AllNewXL6 #TimeToIndulge #Review
#MarutiSuzukiXL6 #AllNewXL6 #TimeToIndulge #Review
Category
🚗
Motor