• 2 years ago
ಐಪಿಎಲ್‌ 2022 ಟೂರ್ನಿಯ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್‌ ರೇಟ್ ಸಂಬಂಧ ಲಖನೌ ಸೂಪರ್‌ ಜೇಂಟ್ಸ್‌ ನಾಯಕ KL ರಾಹುಲ್‌ಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ.

KL Rahul was fined Rs 24 lakhs and the rest of the members in the playing eleven were fined Rs 6 lakhs or 25 percent of their match fee, whichever is lower," said the IPL in a statement

Category

🗞
News

Recommended