ನೋ ಬಾಲ್ ಡ್ರಾಮಾ: ರಿಷಬ್ ಪಂತ್ ಗೆ ಮೈ ಚಳಿ ಬಿಡಿಸಿದ ಪೀಟರ್ಸನ್ | Oneindia Kannada

  • 2 years ago
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಸೋಲು ಅನುಭವಿಸಿದೆ ಈ ಪಂದ್ಯದಲ್ಲಿ ರಿಷಬ್‌ ಪಂತ್ ನಡೆದುಕೊಂಡ ರೀತಿ ಬಗ್ಗೆ ಕೆವಿನ್ ಪೀಟರ್ ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Delhi Capitals skipper Rishabh Pant even asked his players to walk off the field. This action by Pant hasn't gone down well with some of the former cricketers, including Kevin Pietersen.