ಗುಜರಾತ್‌ನಲ್ಲಿ KGF 2 ನೋಡುತ್ತಿದ್ದ ನಾಲ್ವರು ಹಿಂಗೆ ವರ್ತಿಸಿದ್ದು ಯಾಕೆ?

  • 2 years ago
ಚಿತ್ರಮಂದಿರದಲ್ಲಿ ಜಗಳ ಮಾಡಿದ ಆ ನಾಲ್ವರು, ಇಬ್ಬರು ಟಿಕೆಟ್ ಚೆಕರ್‌ಗಳನ್ನು ಹೊಡೆದಿದ್ದಲ್ಲದೆ, ಸಿನಿಮಾ ಪ್ರದರ್ಶಿಸುತ್ತಿದ್ದ 17 ಅಡಿ ಅಗಲ ಮತ್ತು ಉದ್ದದ ದುಬಾರಿ 3ಡಿ ಸ್ಕ್ರೀನ್ ಅನ್ನು ಧ್ವಂಸ ಮಾಡಿದ್ದಾರೆ. ನಾಲ್ವರ ವಿರುದ್ಧ ಚಿತ್ರಮಂದಿರದ ಕ್ಯಾಶಿಯರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ದುರುಳರು ಟಿಕೆಟ್‌ ಚೆಕರ್‌ಗಳ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, 3.50Lakh ಬೆಲೆಯ ಸ್ಕ್ರೀನ್ ಅನ್ನು ಹರಿದಿರುವುದಾಗಿ ಹೇಳಿದ್ದಾರೆ. ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.

Four unknown people vandalized movie screen which showing KGF 2 movie in Gujrat's Vadodara. Police book complaint on four people.

Recommended