• 2 years ago
ಕೇಂದ್ರ ಗೃಹ ಅಮಿತ್ ಶಾ, ಕಾಲಿಗೆ ಧರಿಸಿದ ಬೂಟು ತೆಗೆಯದೆ ಅಗೌರವ ತೋರಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಅಮಿತ್ ಶಾ ಹಾಗೂ ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಫೋಟೋಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

Congress displeasure over Amit sha not take off Shoes in Siddaganga Mutt. and ask What example is Home Minister setting up by wearing shoes

Category

🗞
News

Recommended