ಯುಗಾದಿ ಹಬ್ಬದ ದಿನ 4 ಕೋಟಿ ಪಂಗನಾಮ

  • 2 years ago
ನಟ-ನಟಿಯರು ಮೋಸ ಹೋಗುವುದು ಹೊಸದೇನಲ್ಲ. ಸಾಕಷ್ಟು ಹಣ ಆಸ್ತಿ ಹೊಂದಿರುವ ಅವರ ಸುತ್ತ ಮೋಸ ಮಾಡಲೆಂದೇ ಕೆಲವಾರು ಮಂದಿ ಓಡಾಡಿಕೊಂಡಿರುತ್ತಾರೆ ಕೂಡ. ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವ ಬಾಲಿವುಡ್ ನಟಿಗೆ ಆಕೆಯ ಗೆಳೆಯನೊಬ್ಬನೆ ಸರಿಯಾಗಿ ಚಳ್ಳೆಹಣ್ಣು ತಿನ್ನಿಸಿದ್ದಾನೆ.

Actress Rimi Sen cheated 4.16 crore rs by her friend named Vyas. He convinced her to invest money into his new company. Now he is abscond.

Recommended