ಹೀರೋ ಪಾತ್ರಕ್ಕೆ ಉಪೇಂದ್ರ ಅವರನ್ನು ಸಂಪರ್ಕಿಸಿದ ನಾಡು ಪ್ರಭು ಕೆಂಪೇಗೌಡ ಚಿತ್ರ ತಂಡ.

  • 14 days ago
ಕೆಂಪೇಗೌಡರ ಜೀವನ ಆಧಾರಿತ ಸಿನಿಮಾಕ್ಕಾಗಿ ತಯಾರಿ ನಡಿತಾ ಇದೆ. ಚಿತ್ರದಲ್ಲಿ ಶ್ರೀನಗರಕಿಟ್ಟಿ ಸಿಂಹ ವಶಿಷ್ಠ ಭಾರತಿ ವಿಷ್ಣುವರ್ಧನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಆಶಿಕಾ ರಂಗನಾಥ ಹಾಗೂ ಉಪೇಂದ್ರ ಅವರನ್ನು ಮುಖ್ಯ ಪಾತ್ರಕ್ಕಾಗಿ ಚಿತ್ರತಂಡ ಸಂಪರ್ಕಿಸಿದೆ.
Preparations are underway for a movie based on Kempegowda's life. Srinagarkitty Simha Vashishtha Bharti Vishnuvardhan is playing the lead role in the film. The film team has approached Ashika Ranganath and Upendra for the lead roles.

#kempegowdabiopic #kannadaupcoming #kannada #upendra #uppi #ashikarangnath #vasistasimha #english #kiranthotambile

Recommended