ಮಗನ ಯಶಸ್ಸಿಗೆ ವಿಲನ್ ಆದ ಅಪ್ಪ, ನಾಗಾರ್ಜುನ ಅಪ್ಡೇಟ್ ಆಗಿಲ್ಲ ಅಂತಿದೆ ಟಾಲಿವುಡ್

  • 2 years ago
ಮಗ ಅಖಿಲ್ ಸಿನಿಮಾ ವಿಚಾರದಲ್ಲಿ ನಟ ನಾಗಾರ್ಜುನ ಹೆಚ್ಚು ತಲೆಕೆಡಿಸಿಕೊಂಡಿದ್ದಾರಂತೆ. ಈ ಬಾರಿ ಅಖಿಲ್ ಸಿನಿಮಾವನ್ನು ಗೆಲ್ಲಿಸಲೇ ಬೇಕೆಂದು ಪಣತೊಟ್ಟಂತೆ ಕಾಣುತ್ತಿದೆ. ಹಾಗಾಗಿ ಅಖಿಲ್ ಮುಂದಿನ ಚಿತ್ರದ ವಿಚಾರದಲ್ಲಿ ನಾಗಾರ್ಜುನ ಹೆಚ್ಚು ಆಸಕ್ತಿ ತೋರುತ್ತಿದ್ದಾರಂತೆ. ಆದರೆ ಇದರಿಂದ ಚಿತ್ರ ತಂಡದಲ್ಲಿ ಗೊಂದಲ ಶುರುವಾಗಿದೆಯಂತೆ.

Is Nagarjuna Reason Behind Son Akhil Akkineni Back To Back Flop Movies