ಅಲ್ಲು ಅರ್ಜುನ್ ಪತ್ನಿ ಶೇರ್ ಮಾಡಿರುವ ಈ ವೀಡಿಯೋದಲ್ಲಿ ಅಂತದ್ದೇನಿದೆ ?

  • 2 years ago
ಅಲ್ಲು ಅರ್ಜುನ್‌ಗೆ ಸಿಕ್ಕಿರುವ ಯಶಸ್ಸು ಚಿಕ್ಕದಲ್ಲ. ಫ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗೆದ್ದಿರುವುದರಿಂದ ಒಂದು ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈಗ ಅಲ್ಲು ಅರ್ಜುನ್ ಪತ್ನಿ ಒಂದು ವಿಡಿಯೋ ಶೇರ್ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Pushpa starrer Allu Arjun fun time with his daughter Arha video goes viral. Allu Arjun is chilling at home before he gets back to the shoot of Pushpa 2 from April.