• 3 years ago
#alluarjun #sukumar #rasmikamandanna

Allu Arjun Rashmika Mandanna Starrer Pushpa-2 Movie to be Officially Launch Tomorrow.

'ಪುಷ್ಪ'ರಾಜ್ ಅಖಾಡಕ್ಕಿಳಿಯಲು ಮುಹೂರ್ತ ಫಿಕ್ಸ್ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಅಭಿಮಾನಿಗಳಿಗೆ ಅಪ್‌ಡೇಟ್ ಸಿಕ್ಕಿದ್ದು, ಸುಕುಮಾರ್ ದೇವರಿಗೆ ಕೈ ಮುಗಿದು ನಲ್ಲಮಾಲಾ ಅರಣ್ಯದ ಕಡೆ ಹೊರಡಲು ಅಣಿಯಾಗಿದ್ದಾರೆ. ಬಹುನಿರೀಕ್ಷಿತ 'ಪುಷ್ಪ-2' ಚಿತ್ರಕ್ಕೆ ನಾಳೆ(ಆಗಸ್ಟ್ 22) ಮುಹೂರ್ತ ನೆರವೇರಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

Category

🗞
News

Recommended